ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಲರ್
ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ
ಕೊನೆಯ ದಿನಾಂಕ ಮೇ 27, 2018.
ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:
ಹುದ್ದೆ ಹೆಸರು : ಇಂಡಿಯನ್ ನೇವಿ
ವಿದ್ಯಾರ್ಹತೆ : 10ನೇ ತರಗತಿ ಪಾಸಾಗಿರಬೇಕು
ವಯೋಮಿತಿ : ಅಭ್ಯರ್ಥಿಗಳು 01.10.1993 ಹಾಗೂ
30.09.2001ರೊಳಗೆ ಜನಿಸಿದವರಾಗಿರಬೇಕು
ಕೌಶಲ್ಯ : ಫಿಸಿಕಲ್ ಫಿಟ್‍ನೆಸ್ ಇರಬೇಕು
ವೇತನ ಶ್ರೇಣಿ : 21,700 ರಿಂದ 69100
ಸ್ಥಳ : ಭಾರತ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ : ಮೇ 14,
2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಮೇ 27, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸ ಬಹುದು
ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಹೋಮ್ ಪೇಜ್‍ನ ಎಡಭಾಗದಲ್ಲಿ ಅಕೌಂಟ್ ಕ್ರಿಯೆಟ್
ಮಾಡಿ, ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 3: ಅಗತ್ಯವಿರುವ ಎಲ್ಲಾ ಡೀಟೆಲ್ಸ್ ಫಿಲ್ ಮಾಡಿ
ಸ್ಟೆಪ್ 4: ಸೂಚನೆಗಳನ್ನ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್
5: ನಂತರ ಮುಂದಿನ ಹಂತವನ್ನ ಫಿಲ್ ಮಾಡುತ್ತಾ ಹೋಗಿ
Registration Link : https://www.joinindiannavy.gov.in/en/account/login
No comments:
Post a Comment